ವಕ್ಫ್ ಆಸ್ತಿಯೆಂದು ಗುರುತಿಸಿದ ಹಾಗೂ ಘೋಷಿಸಿದ ಸರ್ಕಾರದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಕಾನೂನು ಸಚಿವ ಕಿರೆಣ್ ರಿಜಿಜು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಮಂಡಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರತಿ ಅಂಶವನ್ನೂ ಸದನಕ್ಕೆ ಕಾನೂನು ಸಚಿವರು ಓದಿ ಹೇಳಿದಾಗ ಎನ್‌ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಕೆಲ ಕಾಲ ಗದ್ದಲ ಎಬ್ಬಿಸಿದವು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳ ಪೈಕಿ ಈ ಮಸೂದೆ ಅಂಗೀಕಾರವಾಗುವ ಮುನ್ನ ಹಾಗೂ ಅಂಗೀಕಾರವಾದ ನಂತರ ವಕ್ಫ್ ಆಸ್ತಿಯೆಂದು […]
Continue Reading