ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿ ಲಿಮಿಟೆಡ್ ನ ಸೇವಾ ನ್ಯೂನತೆಗೆ ಬಿಸಿಮುಟ್ಟಿಸಿದ ಗ್ರಾಹಕರ ನ್ಯಾಯಾಲಯ; ಪರಿಹಾರಕ್ಕೆ ಆದೇಶ
ಅಪರೂಪದ ಈ ಪ್ರಕರಣದಲ್ಲಿ ಗ್ರಾಹಕರ ಹಕ್ಕಿನ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ ಮಂಗಳೂರು: ಬಂಟ್ವಾಳದ ಪೆರ್ನೆ ನಿವಾಸಿ ಗೀತಾ ಬಿ. ಎಸ್ ರವರು ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿಯ ಪ್ರೊ -ಹೆಲ್ತ್ ಪ್ರೊಟೆಕ್ಟ್ ಮತ್ತು ಪಾಲಿಸಿ ಸಂಖ್ಯೆ PROHLR010042018 ನ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದರು. ಸದ್ರಿ ಪಾಲಿಸಿ 06/05/2021 ರಿಂದ 05/05/2022 ರವರೆಗೆ ಸಿಂಧುತ್ವ ಹೊಂದಿತ್ತು . ಈ ಯೋಜನೆ ಪ್ರಕಾರ, ಸದ್ರಿ ಪಾಲಿಸಿ ಫ್ಯಾಮಿಲಿ ಫ್ಲೋಟರ್ ಆಗಿದ್ದು , ರೂ.32,102/- ಪ್ರೀಮಿಯಂ ಅನ್ನು ಗೀತಾರವರು 05/05/2021 […]
Continue Reading