ಬ್ಯಾರಿ (ಬಾರಿ) ಗಳಾರು.? ಈ ಬ್ಯಾರಿ ಎಂಬ ಹೆಸರು ಎಲ್ಲಿಂದ ಬಂತು.? ಹೇಗೆ ಬಂತು.? ಏಕೆ ಬಂತು.?
‘ತಖಲ್ಲಸ ಮಿನ್ ಕುಲ್ಲಿ ಐಬಿನ್ (تخلص من كل غيب) ಅಂದರೆ ಎಲ್ಲಾ ನ್ಯೂನತೆಗಳಿಂದಲೂ ಪಾರದವನು ಈ ‘ಬಾರಿ’. ✍️. ಬಹು ಭಾಷಾ ಸಾಹಿತಿ, ಮಹಮ್ಮದ್ ಬಡ್ಡೂರ್ 25 ವರ್ಷಗಳ ಮೊದಲು ಬ್ಯಾರಿ ಆಂದೋಲನ ಆರಂಭವಾಯಿತು. ಆಮೇಲೆ ಕಳೆಗಿಡಗಳಂತೆ(ಜಗಟೆ-ತಜಂಕೆ) ಬ್ಯಾರಿ ಹೆಸರಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಸರಕಾರದ ವತಿಯಿಂದ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ದಕ್ಕಿತು. ಇಷ್ಟೆಲ್ಲಾ ಆದುದು ಒಂದು ಸ್ಪರ್ಧಾತ್ಮಕ ಪೈಪೋಟಿ ಮತ್ತು ಸ್ವಾರ್ಥದ ಲಾಲಚೆಯಿಂದ ಹೊರತು, ಸಾಮುದಾಯಿಕ ದೃಷ್ಟಿಕೋನದಿಂದ ಆದುದೇನೂ ಅಲ್ಲ. ಈ ಬ್ಯಾರಿ ಎಂಬ […]
Continue Reading