‘ಡಿಜಿಟಲ್ ಅರೆಸ್ಟ್’ ಖದೀಮರಿಗೆ ಜೀವಾವಧಿ ಶಿಕ್ಷೆ
ದೇಶದ ಇತಿಹಾಸದಲ್ಲಿ ಸೈಬರ್ ವಂಚಕರಿಗೆ ಶಿಕ್ಷೆಗೊಳಗಾದ ಮೊದಲ ಪ್ರಕರಣ; 8 ತಿಂಗಳಲ್ಲೇ ತನಿಖೆ ಪೂರ್ಣ.. ಸೈಬರ್ ವಂಚಕರಿಗೆ ಮುಂದೈತೆ ಮಾರಿಹಬ್ಬ.! ಸ್ವಲ್ಪ ಯಾಮಾರಿದರೂ ಮುಗೀತು.. ಹೊಸ ಸೈಬರ್ ವಂಚನೆಗೆ ಬಲಿಪಶು ಆಗುವುದಂತೂ ಖಂಡಿತ. ಇಂದು ದೇಶದಾದ್ಯಂತ ಡಿಜಿಟಲ್ ತಂತ್ರಜ್ಞಾನಕ್ಕೆ ಜನಸಾಮಾನ್ಯರು ಒಗ್ಗಿ ಹೋದ ಪರಿಣಾಮ ವಂಚಕರು ಎಲ್ಲೋ ಕೂತು ಡಿಜಿಟಲ್ ಅರೆಸ್ಟ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ದೇಶದ ಪ್ರಧಾನ ಮಂತ್ರಿ ಡಿಜಿಟಲ್ ಅರೆಸ್ಟ್ ಅನ್ನುವುದು ಕಾನೂನು ಬಾಹಿರ ಕೃತ್ಯ ಎಂದು ದೇಶವಾಸಿಗಳಿಗೆ ಅರಿವು ಮೂಡಿಸಿದರೂ […]
Continue Reading