ಸ್ಟಿಂಗ್ ಆಪರೇಶನ್: ಅಸಲಿ ಸತ್ಯ ಬಯಲು!
ಕೋಲ್ಕತ್ತಾ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣದ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಥಳೀಯ ಚಾನೆಲ್ ವೊಂದು ಮಾಡಿದ ಸ್ಪಿಂಗ್ ಆಪರೇಷನ್ ನ ವಿಡಿಯೋ ದಲ್ಲಿ ಹೇಳಲಾಗುತ್ತಿದೆ. ಸಂದೇಶ್ ಖಾಲಿಯಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಆದರೆ ಶನಿವಾರ ಸ್ಥಳೀಯ ಚಾನೆಲ್ ವೊಂದು ನಡೆಸಿದ್ದ ಸ್ವಿಂಗ್ ಆಪರೇಷನ್ ನಲ್ಲಿ ಬಿಜೆಪಿಯ ಬೂತ್ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಒಬ್ಬರು, ಈ […]
Continue Reading