ಸಿಪಿಐಎಂ ಸದಸ್ಯ ಕಾಂಗ್ರೆಸ್ ಸೇರ್ಪಡೆ ಎಂಬ ಪ್ರಕಟಣೆ ಶುದ್ಧ ಸುಳ್ಳು; ಇನಾಯತ್ ಅಲಿಯವರದ್ದು ಮಕ್ಕಳಾಟಿಕೆಯ ರಾಜಕಾರಣ: ಸಿಪಿಐಎಂ ವ್ಯಂಗ್ಯ
’25 ವರ್ಷಗಳಿಂದ ಸಿಪಿಐಎಂ ನಲ್ಲಿದ್ದ ಜಯ ಪರಾರಿ ಎಂಬವರು ಗುರುಪುರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು” ಎಂಬ ಮಾಧ್ಯಮ ಪ್ರಕಟನೆಗೆ ಸಿಪಿಐಎಂ ಗುರುಪುರ ವಲಯ ಸಮಿತಿ ಅಚ್ಚರಿ ವ್ಯಕ್ತಪಡಿಸಿದೆ. ಇದು ಕಾಂಗ್ರೆಸ್ ಮುಖಂಡ ಇನಾಯತ್ ಅಲಿಯವರ ಮಕ್ಕಳಾಟಿಕೆ ರಾಜಕಾರಣಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದೆ. ಜಯ ಪರಾರಿ ಎಂಬ ಹೆಸರಿನ ಯಾವುದೇ ವ್ಯಕ್ತಿ ಸಿಪಿಐಎಂ ಪಕ್ಷದ ಸದಸ್ಯರಾಗಿರಲಿಲ್ಲ, ಕಳೆದ ಎರಡೂವರೆ ದಶಕದ ಪಕ್ಷದ ಸದಸ್ಯರ ಪಟ್ಟಿಯಲ್ಲೂ ಅಂತಹ ಹೆಸರಿಲ್ಲ. ಸಿಪಿಐಎಂ ಪಕ್ಷದ ಸದಸ್ಯತ್ವ ಪಡೆಯಲು ಅದರದ್ದೇ […]
Continue Reading