‘ಡಿಜಿಟಲ್ ಅರೆಸ್ಟ್’ ಖದೀಮರಿಗೆ ಜೀವಾವಧಿ ಶಿಕ್ಷೆ

ದೇಶದ ಇತಿಹಾಸದಲ್ಲಿ ಸೈಬರ್ ವಂಚಕರಿಗೆ ಶಿಕ್ಷೆಗೊಳಗಾದ ಮೊದಲ ಪ್ರಕರಣ; 8 ತಿಂಗಳಲ್ಲೇ ತನಿಖೆ ಪೂರ್ಣ.. ಸೈಬರ್ ವಂಚಕರಿಗೆ ಮುಂದೈತೆ ಮಾರಿಹಬ್ಬ.! ಸ್ವಲ್ಪ ಯಾಮಾರಿದರೂ ಮುಗೀತು.. ಹೊಸ ಸೈಬರ್ ವಂಚನೆಗೆ ಬಲಿಪಶು ಆಗುವುದಂತೂ ಖಂಡಿತ. ಇಂದು ದೇಶದಾದ್ಯಂತ ಡಿಜಿಟಲ್ ತಂತ್ರಜ್ಞಾನಕ್ಕೆ ಜನಸಾಮಾನ್ಯರು ಒಗ್ಗಿ ಹೋದ ಪರಿಣಾಮ ವಂಚಕರು ಎಲ್ಲೋ ಕೂತು ಡಿಜಿಟಲ್ ಅರೆಸ್ಟ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ದೇಶದ ಪ್ರಧಾನ ಮಂತ್ರಿ ಡಿಜಿಟಲ್ ಅರೆಸ್ಟ್ ಅನ್ನುವುದು ಕಾನೂನು ಬಾಹಿರ ಕೃತ್ಯ ಎಂದು ದೇಶವಾಸಿಗಳಿಗೆ ಅರಿವು ಮೂಡಿಸಿದರೂ […]

Continue Reading

ಬಿಂಕದ ಸಿಂಗಾರಿಯ ವೈಯ್ಯಾರಕ್ಕೆ 75 ವಿಐಪಿಗಳು ಕ್ಲೀನ್ ಬೋಲ್ಡ್.!

ಪ್ರಳಯಾಂತಕಿ ಕಾಮ ಬಾಣಕ್ಕೆ ಪೊಲೀಸ್ ಆಫೀಸರ್ಸ್, ಕಾಲೇಜು ಪ್ರಿನ್ಸಿಪಾಲ್, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಲಾಕ್..ಮಹಾ ‘ಹನಿ ಮನಿ’ ಕಹಾನಿ.! ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಅಂದರೆ ಮಂಚಕ್ಕೂ ಕಾಲಿರುತ್ತಾ ಅನ್ನುವ ಚಾಲಾಕಿ ಚಿತ್ರಾಂಗಿಣಿ ಇವಳು. ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಕಾಸಿರುವ ಕುಳಕ್ಕೆ ಕಣ್ಣು ಹಾಕುತ್ತಿದ್ದಳು. ದುಡ್ಡಿನ ದಾಹಕ್ಕೆ ಐಪಿಎಸ್ ಗಳನ್ನೇ ಖೆಡ್ಡಾಕ್ಕೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಬಣ್ಣ ಬಣ್ಣದ ಮಾತುಗಳಲ್ಲೇ ಮರಳು ಮಾಡಿ ಮೊಬೈಲಿನಲ್ಲಿ ಮಧು ಮಂಚ ತೋರಿಸಿ ಯಾಮಾರಿಸುತ್ತಿದ್ದ […]

Continue Reading

ನಾಲ್ಕೇ ವರ್ಷದಲ್ಲಿ ಅಚ್ಛೇದಿನ್ ‘ಬುರುಡೆ’ ಬಯಲು.! ತೆರಿಗೆ ಇಲಾಖೆ ಗದಾಪ್ರಹಾರಕ್ಕೆ ಬೆಚ್ಚಿಬಿದ್ದ ವ್ಯಾಪಾರಿಗಳು

ಗೂಗಲ್, ಫೋನ್ ಪೇ ಬೇಡ.. ಕ್ಯಾಶ್ ಕೊಡಿ.‌.ಮತ್ತೆ ಹಳೆಯ ಸಾಂಪ್ರದಾಯಿಕ ನೇರ-ನಗದು ವ್ಯವಹಾರಕ್ಕೆ ಮರಳುತ್ತಿರುವ ವ್ಯಾಪಾರಿಗಳು..ಯುಪಿಐ ಸ್ಕ್ಯಾನರ್ ಕಿತ್ತುಹಾಕುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಹತ್ತು ರೂಪಾಯಿಯ ಚಹಾ ಕುಡಿದರೂ ಫೋನ್ ಪೇ, ಐದು ರೂಪಾಯಿಯ ಚಾಕಲೇಟ್ ಖರೀದಿಸಿದರೂ ಗೂಗಲ್ ಪೇ, ಡಿಜಿಟಲ್ ತಂತ್ರಜ್ಞಾನಕ್ಕೆ ಅಡಿಕ್ಟ್ ಆಗಿದ್ದ ವ್ಯಾಪಾರಿಗಳು, ಗ್ರಾಹಕರು ಇದೀಗ ತೆರಿಗೆ ಇಲಾಖೆಯ ನೋಟಿಸ್ ಗದಾಪ್ರಹಾರಕ್ಕೆ ಬೆಚ್ಚಿಬಿದ್ದು ಗೂಗಲ್ ಪೇ ಬೇಡ, ಫೋನ್ ಪೇ ಬೇಡ ಕ್ಯಾಶ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ […]

Continue Reading

ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 11 ರಾಜ್ಯಗಳಲ್ಲಿ ಕೊಟ್ಯಾಂತರ ರೂ. ವಂಚನೆ. 30ಕ್ಕೂ ಹೆಚ್ಚು ಸೈಬರ್‌ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

ಮಾದಕ ವಸ್ತು ಪಾರ್ಸಲ್‌ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್‌ ವೀಡಿಯೋ ಕಾಲ್‌ ಮಾಡಿ, ನಾವು ಪೊಲೀರು ಎಂದು ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರ ಮೂಲದ ವಂಚಕ ಹರ್ದೀಪ್‌ ಸಿಂಗ್‌ ಎಂಬಾತನನ್ನು ಕಾರವಾರ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕಾರವಾರದ ವಿಲ್ಸನ್‌ ಫೆರ್ನಾಂಡಿಸ್‌ಗೆ ವೀಡಿಯೋ ಕರೆ ಮಾಡಿ ಹೆದರಿಸಿ 3.80 ಲಕ್ಷ ರೂ. ವಸೂಲಿ ಮಾಡಿದ್ದ ಈ ಆಸಾಮಿ. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಬಿಹಾರಕ್ಕೆ ಹೋದಾಗ ಪಾಟ್ನಾದ […]

Continue Reading

7 ವರ್ಷ ಮೇಲ್ಪಟ್ಟ ಮಕ್ಕಳ ಬಯೋಮೆಟ್ರಿಕ್ ನೀಡದಿದ್ದರೆ ಆಧಾರ್ ಕಾರ್ಡ್ ರದ್ದು: ಯುಡಿಎಐ ಎಚ್ಚರಿಕೆ

7 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ಆಪ್ ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಡಿಎಐ) ಎಚ್ಚರಿಸಿದೆ. ಜತೆಗೆ, ಅಂತಹವರ ಸಂಖ್ಯೆಗಳಿಗೆ ರಿಮೈಂಡರ್ ಸಂದೇಶಗಳನ್ನೂ ಕಳಿಸತೊಡಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಆಧಾರ್ ಕಾರ್ಡ್ ಮಾಡಿಸಲಾದ ಮಕ್ಕಳಿಗೆ 7 ವರ್ಷ ಆಗುತ್ತಿದ್ದಂತೆ ಬೆರಳಚ್ಚು, ಪೋಟೋ ಸೇರಿದಂತೆ ಇತರೆ ಬಯೋಮೆಟ್ರಿಕ್ ಗಳನ್ನು ಆಪ್ ಡೇಟ್ ಮಾಡಿಸುವುದು ಕಡ್ಡಾಯ. ಮಕ್ಕಳ ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಇದರ […]

Continue Reading

ಧರ್ಮದ ಹೆಸರಿನಲ್ಲಿ ದೋಖಾ..25 ಡೋಂಗಿ ಬಾಬಾಗಳ ಅರೆಸ್ಟ್, ‘ಆಪರೇಷನ್ ಕಲಾನೇಮಿ’ ಹೆಸರಿನಲ್ಲಿ ಬೃಹತ್ ಕಾರ್ಯಾಚರಣೆ

ಉತ್ತರಾಖಂಡ ‘ಆಪರೇಷನ್ ಕಲಾನೇಮಿ’ ಗೆ ವ್ಯಾಪಕ ಮೆಚ್ಚುಗೆ ಉತ್ತರಾಖಂಡ ರಾಜ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿನ ಪ್ರಮುಖ ಧಾರ್ಮಿಕ ನೆಲೆಗಳಿಗೆ ಭೇಟಿ ನೀಡಲು ಅನ್ಯರಾಜ್ಯ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರಾಖಂಡದಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣ ಭಾರಿ ಕಡಿಮೆ. ಆದರೆ ಇಲ್ಲಿ ಧರ್ಮದ ಹೆಸರಿನಲ್ಲಿ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ. ಸಂತರು ಹಾಗೂ ಋಷಿ ಮುನಿಗಳಂತೆ ನಟಿಸಿ ಜನಸಾಮಾನ್ಯರು, ಮಹಿಳೆಯರು , ಯುವಕರನ್ನು ದಾರಿ ತಪ್ಪಿಸುವ ಕೆಲಸ ಯಥೇಚ್ಛವಾಗಿ ನಡೆಯುತ್ತಿದೆ. ಧಾರ್ಮಿಕ […]

Continue Reading

ಸಣ್ಣ ವ್ಯಾಪಾರಿಗಳಿಗೆ GST: ವಾಣಿಜ್ಯ ತೆರಿಗೆ ಇಲಾಖೆಯ ಸ್ಪಷ್ಟನೆ. ಎಲ್ಲಾ ಸಣ್ಣ ಪುಟ್ಟ ವರ್ತಕರ ಮಾಹಿತಿ ಕಲೆ ಹಾಕಿರುವ ವಾಣಿಜ್ಯ ತೆರಿಗೆ ಇಲಾಖೆ

ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ದಾಟಿರುವ ವರ್ತಕರಿಗೆ ಜಿ.ಎಸ್‌.ಟಿ ನೋಟಿಸ್ ಯು.ಪಿ.ಐ ಮೂಲಕ ವಹಿವಾಟು ನಡೆಸುವ ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಟೀ ಅಂಗಡಿಯಂತಹ ಸಣ್ಣ ಪುಟ್ಟ ವ್ಯವಹಾರ ಮಾಡುವ ರಾಜ್ಯದ ಎಲ್ಲಾ ಸಣ್ಣ ಪುಟ್ಟ ವರ್ತಕರ ಮಾಹಿತಿ ಕಲೆ ಹಾಕಿರುವ ವಾಣಿಜ್ಯ ತೆರಿಗೆ ಇಲಾಖೆಯು ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ದಾಟಿರುವ ವರ್ತಕರಿಗೆ ಜಿ.ಎಸ್‌.ಟಿ ನೋಟಿಸ್ ನೀಡಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಾಣಿಜ್ಯ ಇಲಾಖೆ ಇದೀಗ ಸ್ಪಷ್ಟನೆ ನೀಡಿದೆ. ಜುಲೈ […]

Continue Reading

ಕೇರಳ ಮುಖ್ಯಮಂತ್ರಿ ಸ್ಥಾನಕ್ಕೆ ಶಶಿ ತರೂರ್.? ಯುಡಿಎಫ್‌ಗೆ ಉತ್ತಮ ಆಯ್ಕೆ, ಸಮೀಕ್ಷೆಯಲ್ಲಿ ಬಹಿರಂಗ, ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ

2026 ರ ಕೇರಳ ಚುನಾವಣೆಗಳು ತೀವ್ರ ಹಣಾಹಣಿಗೆ ಸಜ್ಜಾಗಿ ನಿಂತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಶಶಿ ತರೂರ್ ಯುಡಿಎಫ್‌ನ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಆಯ್ಕೆಯಾಗಿದ್ದಾರೆ, ಆದರೆ ಕೆ.ಕೆ ಶೈಲಜಾ ಎಲ್‌ಡಿಎಫ್‌ನಲ್ಲಿ ಹೆಚ್ಚಿನ ಬಲವನ್ನು ಗಳಿಸುತ್ತಿದ್ದಾರೆ. ರಾಜಕೀಯ ನಿಷ್ಠೆಗಳು ಬದಲಾಗುತ್ತಿದ್ದು, ಮುಂದೆ ಒಂದು ಕ್ರಿಯಾತ್ಮಕ ಚುನಾವಣಾ ಯುದ್ಧಕ್ಕೆ ಕಾರಣವಾಗಿವೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ತವರು ರಾಜ್ಯವಾದ ಕೇರಳದಲ್ಲಿ ಯುಡಿಎಫ್ ಮುಖ್ಯಮಂತ್ರಿ ಅಭ್ಯರ್ಥಿಗೆ ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕು […]

Continue Reading

ಮೋದಿ 75 ಕ್ಕೆ ರಿಟೈರ್ ಮೆಂಟ್? ಹಲ್ ಚಲ್ ಸೃಷ್ಟಿಸಿದ ಆರ್ ಎಸ್ ಎಸ್ ಮುಖ್ಯಸ್ಥರ ಹೇಳಿಕೆ

ರಾಜ್ಯದಲ್ಲಿ ‘ಸೆಪ್ಟೆಂಬರ್ ಕ್ರಾಂತಿ’ ಕೇಂದ್ರದಲ್ಲಿ ’75’ ರದ್ದೇ ಚರ್ಚೆ ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಸಿದ್ದರಾಮಯ್ಯ ಅವಧಿ ಮುಗಿದು ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ ಅನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಕೇಂದ್ರದಲ್ಲಿ 75 ವರ್ಷದ ನಿವೃತ್ತಿ ಸುದ್ದಿ ಧೂಳೆಬ್ಬಿಸಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯಂತೂ ರಾಷ್ಟ್ರ ರಾಜಕಾರಣದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಷಿ ಸೇರಿದಂತೆ ಪ್ರಮುಖ ಬಿಜೆಪಿ ಘಟಾನುಘಟಿ ನಾಯಕರು ತೆರೆಗೆ ಸರಿಯಲು […]

Continue Reading

ಆಂಟಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ 24 ವರ್ಷದ ಯುವಕ, ಬಲವಂತವಾಗಿ ಆಂಟಿ ಜೊತೆ ಮದುವೆ ಮಾಡಿಸಿದ ಗ್ರಾಮಸ್ಥರು

ಆಂಟಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಹಿಡಿದ ಸ್ಥಳೀಯರು ಆತನಿಗೆ ಥಳಿಸಿ ಸ್ಥಳದಲ್ಲೇ ಆಂಟಿ ಜೊತೆ ಮದುವೆ ಮಾಡಿದ್ದಾರೆ. ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ಯುವಕ ತನ್ನ ಆಂಟಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂದು ಆರೋಪಿಸಿ ಥಳಿಸಲಾಗಿದೆ. ಅಲ್ಲದೆ ಬಲವಂತವಾಗಿ ಆತನಿಗೆ ಆಂಟಿ ಜೊತೆ ಮದುವೆ ಕೂಡ ಮಾಡಲಾಗಿದೆ. ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ಎಂಬಲ್ಲಿಯ ಮಿಥಲೇಶ್ ಕುಮಾರ್ ಮಖಿಯಾ ಎಂಬ ಯುವಕನನ್ನು ಅಪಹರಿಸಿದ ದುಷ್ಕರ್ಮಿಗಳು ಆತನ […]

Continue Reading