ಯುವ ಕಾಂಗ್ರೆಸ್ – ಯುವ ಮೋರ್ಚಾ ಯಾರಿಗೆ ಹೆಚ್ಚು ಪವರ್…?
ಬಿಜೆಪಿ ಯು.ಮೋ ಅಧ್ಯಕ್ಷರಾದವರು ಭವಿಷ್ಯತ್ತಿನ ರಾಜಕಾರಣಿ ಆಗುವುದು ಪಕ್ಕಾ. ಕಾಂಗ್ರೆಸ್ಸಿನಲ್ಲಿ ಅಂತಹ ಟ್ರೆಂಡ್ ಇಲ್ಲದೆ ಇರುವುದು ಪಕ್ಷ ಸೊರಗಲು ಕಾರಣ. ಕಳೆದೊಂದು ತಿಂಗಳಿನಿಂದ ರಾಜ್ಯದ ಕಾಂಗ್ರೆಸ್ನಲ್ಲಿ ಹೆಚ್ಚು ಸುದ್ಧಿ ಮಾಡಿದ್ದು ಯುವ ಕಾಂಗ್ರೆಸ್ ಚುನಾವಣೆ. ಹಲವಾರು ತಿಂಗಳ ಹಿಂದೆ ಯುವ ಕಾಂಗ್ರೆಸ್ಗೆ ಚುನಾವಣೆ ನಡೆದರೂ ಫಲಿತಾಂಶ ಹೊರಬಿದ್ದಿದ್ದು ಇತ್ತೀಚೆಗೆ, ಸ್ಪರ್ಧಿಸಿ ದವರೆಲ್ಲ ಗೆದ್ದಿದ್ದಾರೆ. ಕಾಂಗ್ರೆಸ್ ಯುವ ಕಾರ್ಯಕರ್ತರಂತೂ ಜಗತ್ತು ಗೆದ್ದ ಖುಷಿಯಲ್ಲಿದ್ದಾರೆ. ಅಲ್ಲಲ್ಲಿ ನಾಯಕರ ಭೇಟಿ, ಸನ್ಮಾನ, ಹಾರ, ತುರಾಯಿ ಎಲ್ಲವೂ ನಡೆಯುತ್ತಿದೆ. ಅಷ್ಟಕ್ಕೂ ಯುವ ಕಾಂಗ್ರೆಸ್ಸಿಗೇಕೆ […]
Continue Reading