ವಂಚನೆಯ ಹೊಸ ಟ್ರೆಂಡ್: ಸಿಮ್ ಅದಲು ಬದಲು ದಂಧೆ.. ಎಚ್ಚರ ತಪ್ಪಿದರೆ ನಿಮ್ಮ ಖಾತೆಯ ಹಣ ಮಾಯ.!
ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ರೀತಿಯ ವಂಚನೆ ಪ್ರಕರಣಗಳೂ ಹುಟ್ಟಿಕೊಳ್ಳುತ್ತಿವೆ. ಸೈಬರ್ ಕ್ರೈಂ ಬಲಿಪಶು ಆಗಬಾರದು ಎಂದರೆ ಯಾವುದೇ ಕಾರಣಕ್ಕೂ ಯಾರಿಗೂ ಒಟಿಪಿ ಕೊಡಬೇಡಿ ಅಂತಾರೆ ಪೊಲೀಸರು. ಆದರೆ, ನಿಮ್ಮ ಬಳಿ ಒಟಿಪಿ ಪಡೆಯದೇ ನಿಮ್ಮ ಖಾತೆಯಲ್ಲಿ ಇರುವ ಹಣ ವಂಚಕರ ಪಾಲಾಗಿಬಿಟ್ರೆ? ಈ ಪ್ರಶ್ನೆಯೇ ಆತಂಕಕಾರಿ! ಆದರೆ, ಈ ರೀತಿಯ ಕೃತ್ಯಗಳು ನಡೆದಿವೆ. ಇದಕ್ಕೆ ಸಿಮ್ ಸ್ವ್ಯಾಪಿಂಗ್ ವಂಚನೆ ಅಂತಾರೆ! ನಿಮ್ಮ ಮೊಬೈಲ್ ನಂಬರ್ ವಂಚಕರ ಪಾಲಾಗುವ ಕುತಂತ್ರ ಇದು! ಇತ್ತೀಚೆಗೆ ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ […]
Continue Reading