ರೊನಾಲ್ಡೋ ಗೆ ಛಡಿಯೇಟು ಶಿಕ್ಷೆ ಮಾಧ್ಯಮಗಳ ಸುಳ್ಳು ಸುದ್ದಿ: ಇರಾನ್ ಸ್ಪಷ್ಟನೆ
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಗೆ ಇರಾನ್ 99 ಛಡಿಯೇಟು ಶಿಕ್ಷೆ ನೀಡುವ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಪೇನ್ ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಈ ಸುದ್ದಿ ಆಧಾರರಹಿಣವಾಗಿದ್ದು, ಅದರಲ್ಲಿ ಸತ್ಯಾಂಶ ಇಲ್ಲವೆಂದು ಇರಾನ್ ಖಚಿತಪಡಿಸಿದೆ. ಪೋರ್ಚುಗಲ್ ಮೂಲದ ಪುಟ್ಬಾಲ್ ಆಟಗಾರ ಕಳೆದ ತಿಂಗಳು ಟೆಹರಾನ್ ಗೆ ಭೇಟಿ ನೀಡಿದ್ದ ವೇಳೆ ವಿಕಲಚೇತನ ಕಲಾವಿದೆ ಫಾತಿಮಾ ಹಮಾಮಿ ಅವರನ್ನು ಸಂಧಿಸಿದ್ದರು. ಈ ಸಂದರ್ಭದಲ್ಲಿ ರೊನಾಲ್ಡೋ ಆಕೆಯನ್ನು ಆಲಿಂಗಿಸಿ ಕೆನ್ನೆಗೆ ಮುತ್ತಿಕ್ಕಿದ್ದರು. […]
Continue Reading