ಪಂಜಿಮೊಗರು ಸರಕಾರಿ ಶಾಲೆಯ ಆವರಣಗೋಡೆ ಕೆಡವಿಹಾಕಿರುವ ಕಾರ್ಪೊರೇಟರ್ ವಿರುದ್ಧ DYFI ಆಕ್ರೋಶ.
ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಮಂಗಳೂರು ಉತ್ತರ ಇಲ್ಲಿನ ಆವರಣಗೋಡೆ ನಿರ್ಮಾಣಕ್ಕೆ pwd ಇಲಾಖೆಯಿಂದ ಅನುದಾನ ಮಂಜೂರು ಆಗಿರುತ್ತದೆ. ಶಿಥಿಲಗೊಂಡಿದ್ದ ಹಳೆಯ ಆವರಣಗೋಡೆಯನ್ನು ಕೆಡವಿ ಹೊಸ ಗೋಡೆ ನಿರ್ಮಾಣ ಆರಂಭಿಸುವಾಗ ಸ್ಥಳೀಯ ಕಾರ್ಪೊರೇಟರ್ ಅನಿಲ್‌ಕುಮಾರ್ ಕಾಮಗಾರಿಗೆ ತಡೆಯೊಡ್ಡಿ ಅಕ್ರಮವಾಗಿ ಶಾಲೆಯ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿರುತ್ತಾರೆ. ಆದರೆ ರಸ್ತೆ ಅಗಲೀಕರಣದ ಕುರಿತು ಶಾಲೆಯ ಹಾಗೂ ಶಿಕ್ಷಣ ಇಲಾಖೆಯ ಯಾವುದೇ ಅನುಮತಿ ಪಡೆಯದ ಕಾರಣ ಶಾಲೆಯ ಜಾಗವನ್ನು ಅತಿಕ್ರಮಣ ಮಾಡದಂತೆ ಶಾಲಾ ಮಂಡಳಿ ಆದೇಶಿಸಿರುತ್ತದೆ. ಆದರೂ ಕಾರ್ಪೊರೇಟರ್ […]
Continue Reading