ರೈಸ್ ಪುಲ್ಲಿಂಗ್ ದಂಧೆ ಆರೋಪಿಗಳ ಬಂಧನ.ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1,332 ಗ್ರಾಂ.ಚಿನ್ನ,28 ಲಕ್ಷ ರೂಪಾಯಿ ನಗದು ಜಪ್ತಿ
ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ರಾಜ್ಯದ ವಿವಿಧೆಡೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಮಾಜಿ ಪೊಲೀಸ್ ಸೇರಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2.88 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನ್ ಸ್ಟ್ರೇಬಲ್ ವಿ.ಆರ್. ನಟೇಶ್,ವೆಂಕಟೇಶ್, ಸೋಮಶೇಖರ್ ಬಂಧಿತರು.ಬಂಧಿತರಿಂದ ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1 ಕೆಜಿ 332 ಗ್ರಾಂ.ಚಿನ್ನದ ಆಭರಣಗಳು ಮತ್ತು 28 ಲಕ್ಷ ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ. ಶ್ರೀಮಂತರನ್ನು ಹುಡುಕಿ ಅವರನ್ನು ತಮ್ಮ ಬುಟ್ಟಿಗೆ […]
Continue Reading