ಪುತ್ತೂರು, ವಿಟ್ಲ, ಕಡಬ ಪೊಲೀಸರ ಜಂಟಿ ಕಾರ್ಯಾಚರಣೆ: ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧನ. ಕಾರು ಸಹಿತ 21ಲಕ್ಷ ಮೌಲ್ಯದ ಸೊತ್ತು ವಶ.
ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧಿಸಿದ ಪುತ್ತೂರು ಗ್ರಾಮಾಂತರ, ವಿಟ್ಲ ಮತ್ತು ಕಡಬ ಪೊಲೀಸರ ಜಂಟಿ ವಿಶೇಷ ತಂಡವು ಚಿನ್ನಾಭರಣ ಸಹಿತ 21ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಗ್ರಾಮದ ಮೂಡಂಬೈಲು ನವಿಲುಗಿರಿ ನಿವಾಸಿ ಕುಮಾರ ಎಂಬವರ ಪುತ್ರ ಸೂರಜ್(36)ಬಂಧಿತ ಆರೋಪಿ. ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ, ಕುಂಟುಕುಡೇಲು, ಕಾಡುಮಠ, ಮಂಚಿ ಸಮೀಪದ ಇರಾ, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಮತ್ತು ಕಡಬ […]
Continue Reading