ಈ ಸಾವು ನ್ಯಾಯವೇ..? ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೊಣೆ ಯಾರು.?
ಗಂಜಿಮಠ ಶಬ್ನಂ ಖಾದರ್ ಆಳ್ವಾಸ್ ಮಿಜಾರ್ ಬಳಿ ಡಿಬಿಲ್ ಕಂಪನಿಯ ಬೇಜವಾಬ್ದಾರಿತನಕ್ಕೆ ಬಲಿಯಾದರು ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಲ್ಲಿ ಡಿಬಿಲ್ ಕಂಪನಿಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಅದೆಷ್ಟೋ ಜೀವಗಳು ಬಲಿಯಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಒಂದೇ ಮಳೆಗೆ ಬಟಾಬಯಲಾಗಿದೆ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಬಿಲ್ ಕಂಪನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಾಡಿ ಎಬ್ಬಿಸಿದಷ್ಟು ಬೇರೆ ಯಾವುದೇ ಕಂಪನಿಯ ಕಾಮಗಾರಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿಲ್ಲ ಅನ್ನಬಹುದು. ಮೇ ತಿಂಗಳ ಕೊನೆಯ […]
Continue Reading