ಬಸ್ಸಿನಲ್ಲಿ ತಿಗಣೆ ಕಾಟ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಪ್ರಕರಣ: ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿ 6% ಬಡ್ಡಿ ವಿಧಿಸಿ ಪರಿಹಾರ: ದ.ಕ ಜಿಲ್ಲಾ ಗ್ರಾಹಕ ಆಯೋಗ
ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿಯನ್ನು ಶೇಕಡಾ 6% ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್ಸಿನ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಸೋಮಶೇಖರಪ್ಪ ಕೆ.ಹಂಡಿಗೋಲ್ ಮತ್ತು ಶಾರದಮ್ಮ ಎಚ್.ಜಿ. ಈ ಆದೇಶ ನೀಡಿದ್ದಾರೆ. ಸೀ […]
Continue Reading