ಕಾಂಗ್ರೆಸ್ ಬಣ ರಾಜಕಾರಣಕ್ಕೆ ನಲುಗಿದ ಅಡ್ಯಾರ್: SDPI ತೆಕ್ಕೆಗೆ ಪಂಚಾಯತ್.!
ಪ್ರತಿಷ್ಠಿತ ಅಡ್ಯಾರ್-ಅರ್ಕುಳ ಗ್ರಾಮ ಪಂಚಾಯತ್ ಎಸ್ ಡಿ ಪಿಐ ವಶವಾಗಿದೆ. ಬಹುಮತವಿದ್ದ ಕಾಂಗ್ರೆಸ್ ಬಣ ರಾಜಕೀಯ ಮೇಳೈಸಿ ಅಧಿಕಾರ ಕಳೆದುಕೊಳ್ಳುವಂತಾಗಿದೆ. ನಿನ್ನೆಯಷ್ಟೇ ಕಾಂಗ್ರೆಸ್ ಕೈಯಲ್ಲಿದ್ದ ಗುರುಪುರ ಗ್ರಾಮ ಪಂಚಾಯತ್ ಎಸ್ ಡಿ ಪಿಐ ಪಾಲಾಗಿತ್ತು. ಇದೀಗ ಅಡ್ಯಾರ್ ಗ್ರಾಮ ಪಂಚಾಯತ್ ನ್ನು ಕಾಂಗ್ರೆಸ್ ಕಳೆದುಕೊಂಡಿದೆ. 31 ಸದಸ್ಯ ಬಲದ ಅಡ್ಯಾರ್ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯರ ನಿಧನದಿಂದ ಸಂಖ್ಯಾಬಲ 30 ಕ್ಕೆ ಇಳಿದಿತ್ತು. ಕಾಂಗ್ರೆಸ್ 13, ಎಸ್ ಡಿ ಪಿಐ 10, ಬಿಜೆಪಿ […]
Continue Reading