ಮಂಗಳೂರು ಉತ್ತರಕ್ಕೆ ಇನಾಯತ್ ಅಲಿ.! ಮೊಯ್ದಿನ್ ಬಾವಾ ಭಗೀರಥ ಪ್ರಯತ್ನ ವಿಫಲ.! ಕೆಲವೇ ಹೊತ್ತಲ್ಲಿ ಪಟ್ಟಿ ಬಿಡುಗಡೆ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 4ನೇ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಕೊನೆಯ ಪಟ್ಟಿ ಬಿಡುಗಡೆ ಆಗಲಿದೆ. ರಾಜ್ಯದಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಇದ್ದು, ಬಹುತೇಕ ಅಂತಿಮಗೊಂಡಿದ್ದು ಘೋಷಣೆಗೊಳ್ಳಲು ಮಾತ್ರ ಬಾಕಿ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಕೆಲವೇ ಹೊತ್ತಿನಲ್ಲಿ ಪಟ್ಟಿ ಬಿಡುಗಡೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಗೊಳಿಸಿ ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ತಾಲೀಮಿಗೆ ಇಳಿದಿದ್ದಾರೆ. ಆದರೆ ಮಂಗಳೂರು ಉತ್ತರದಲ್ಲಿ […]
Continue Reading