ಅಬ್ಬಬ್ಬಾ.. ಇದು ಮಂಗಳೂರು.. ತಲೆ ಎತ್ತಿದೆ ಅಕ್ರಮ ಮಸಾಜ್, ಸೆಂಟರ್’ಗಳು.! ಹೊರಗೆ ಸಲೂನ್.. ಒಳಗಡೆ.?
ಬಾಂಬೆ, ಕಲ್ಕತ್ತಾ, ಬೆಂಗಳೂರು ನಂತಹ ಮಾಯಾನಗರಿಯಲ್ಲಿ ತಲೆ ಎತ್ತಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮಸಾಜ್ ಸೆಂಟರ್ ಗಳು ಇದೀಗ ಸೈಲೆಂಟಾಗಿಯೇ ಮಂಗಳೂರಿಗೂ ವಕ್ಕರಿಸಿದೆ.ಮಂಗಳೂರು ನಗರ ಬೆಳೆದಂತೆ ಅನೇಕ ಅಕ್ರಮ, ಅನೈತಿಕ ಚಟುವಟಿಕೆಗಳು ಸಹ ಹೆಚ್ಚಾಗಿದೆ. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ಗಳು ನಗರದ ಹಲವೆಡೆ ನಡೆಯುತ್ತಿದೆ. ಮೆಲ್ನೋಟಕ್ಕೆ ಅದೊಂದು ಮಜ್ ಬೂತಾದ ಕಟ್ಟಡ. ಒಳಹೊಕ್ಕರೆ ಹೆಣ್ಣು ಗಂಡುಗಳ ಕಾಮದೋಕುಳಿಯಾಟದ ರುದ್ರ ರಮಣೀಯ ದೃಶ್ಯಗಳು. ಆದೇನೂ ಮಸಾಜ್ ಸೆಂಟರ್ ಗಳೋ ಮಜಾ ಕೇಂದ್ರಗಳೋ ಎಂಬ ಅನುಮಾನ. […]
Continue Reading